ಕನ್ನಡ
ಶ್ರೇಷ್ಠವಾದ
ಭಾಷಾಂತರಗಳ ಮೂಲಕ ಸಾಜೆಟ ಎಂಬ ಹೆಸರು
ಪರ್ಯಾಪದವಾಗಿದೆ.
30 ವರ್ಷಗಳ
ಅನುಭವವನ್ನು ಕೊಂಡು ನಿರ್ಮಾಣ ಮಾಡಿಬಂದಲ್ಲಿ, ಅನೇಕ
ಭಾಷೆಗಳ ದಾಖಲಾತಿಗಳನ್ನು ತಯಾರಿಸುವಲ್ಲಿ
ತಜ್ಞನಾಗಿರುವ ಅಥಿ ದೊಡ್ಡ ಇತ್ತಾಲಿಯ ಸಂಸ್ಥೆ
ನಮ್ಮದೇ.
ಪ್ರಮುಖವಾದ
ಎಲ್ಲ ಭಾಷೆಗಳಲ್ಲಿನ ನಮ್ಮ ಸೇವೇಗಳಲ್ಲಿ, ಬರೆಯುವುದು
(ಪರಿಭಾಷಿಕ ಲೇಖನ ಹಾಗೂ ಸಂಪಾದನೆ), ಸ್ಥಳೀಕರಣ,
ಸ್ವರೂಪದರ್ಶಕಗಳು, ಪುಟ ವಿನ್ಯಾಸ ಮತ್ತು ಮುದ್ರಣೆಯು
ಒಳಗೊಂಡಿವೆ.
ಮಲ್ಟಿಮೀಡಿಯಾ ಉತ್ಪನ್ನಗಳು ಹಾಗೂ ವೆಬ್ ಪುಟಗಳು,
ನಿಮ್ಮ ಅಂತರಾಷ್ಟ್ರಿಯ ಸಂಪರ್ಕಗಳನ್ನು ಮಹಾಪರಿಮಾಣ
ಮಾಡಿಸುವ ನಾನಾವಿದ ಸೇವೆಗಳನ್ನು
ಸಂಪೂರ್ಣಗೊಳಿಸುತ್ತದೆ.
ಐ.ಎಸ್.ಓ 9001
ಪ್ರಮಾಣಕ್ಕೆ ಬಲಪಡಿಸುವಂಥೆ ಒಂದು ಗುಣಮಟ ವ್ಯವಸ್ಥೆ
ನಮ್ಮ ಸಂಸ್ಥೆಯನ್ನು ಶಾಸನ ಮಾಡುತ್ತಿದೆ.
ನಮ್ಮ ಪರಿವಿಡಿಗಳಲ್ಲಿ ಒಳಗೊಂಡವುಗಳು:
- ಮಾತೃಭಾಷ
ಭಾಷಂತರರ ಉಪಯೋಗ
- ಎಲ್ಲ ಉತ್ಪಾದನ
ಹಂತಗಳ ಸ್ವಯಂಚಾಲನೆ
- ನಮ್ಮ ಎಲ್ಲ
ಸಿಬ್ಬಂದಿಗಳ, ಪ್ರಸಕ್ತ ಶಿಕ್ಷಣ ಹಾಗೂ ಜಾಗರೂಕ ಆಯ್ಕೆ
- ನಮ್ಮ ಪದಕೋಶ
ಸಂಪತ್ತುಗಳನ್ನು ಸತತ ನವೀನ ಪಡೆಸುವುದು ಹಾಗೂ
ಸ್ವಹೊಂದಿಕಾರ್ಹ ವಸ್ತುಕೋಶಗಳನ್ನು ಸೃಜಿಸುವುದು ಹಾಗೂ
ಬಳಸುವುದು
- ಸ್ಥಿರವಾದ
ಉನ್ನತ ಗುಣಮಟಕ್ಕೆ ಗಣಕ ಸಹಕರಿಸಿದ ಭಾಷಾಂತರ
ತಂತ್ರಜ್ಞಾಣಗಳನ್ನು (ಭಾಷಾಂತರ ಸ್ಮರಣಗಳು) ಬಳಸುವುದು
- ಎಲ್ಲ ಪ್ರಮುಖ
ತಂತ್ರಾಂಶ ಕಾರ್ಯವಿಧಿಗಳಲ್ಲಿ ಹೊಂದಾಣಿಕೆ
- ತೀಕ್ಷ್ಣವಾದ
ಗುಣ ನಿಯಂತ್ರಣ.
ಅರ್ಹತ ಯೋಜನಾ
ವ್ಯವಸ್ಥಾಪಕರು, ಪ್ರತಿಯೊಂದು ಕೆಲಸವನ್ನೂ
ಮೇಲ್ವಿಚಾರಿಸುವರು, ಸಂಪತ್ತುಗಳನ್ನು
ವ್ಯವಸ್ಥೆಪಡಿಸುವರು ಹಾಗೂ ಗಿರಾಕಿಯ
ನಿರೀಕ್ಷಣೆಗಳನ್ನು ಖಚಿತತೆ ಪರೀಕ್ಷಿಸುವರು.
ಹಾಗೇಯೇ,
ಮ್ಯಾಕಿಂಟೋಷ್ ಹಾಗೂ ವಿಂಡೋಸ್ ಗಳಿಗಾಗಿ ನಮ್ಮ
ತಂತ್ರಾಂಶ ಕಾರ್ಯವಿಧಿಗಳನ್ನು ಸತತ ನವೀನ ಪಡೆಸುವುದು
ಎಂಬುದು, ನಮ್ಮ ಗ್ರಾಹಕ, ತಮ್ಮ ಸಂಪತ್ತೂಗಳಿಗೆ ಪೂರ್ಣ
ಹೊಂದಾಣಿಕೆ ಇರುತ್ತದೆ ಎಂದು ವಿಶ್ವಾಸವಿಡಬಹುದು.
ಅಡೋಭ್ ಇನ್
ಡಿಸೈನ್, ಫ್ರೇಮ್ ಮೇಕರ್, ಪೇಜ್ ಮೇಕರ್,
ಎಂಎಸ್-ಪಭ್ಲಿಷರ್, ಕ್ವಿಕ್ ಸಿಲ್ವರ್ ಇಂಟರ್ ಲೀಫ್
ಹಾಗೂ ಕ್ವಾರ್ಕ್ ಎಕ್ಸ್ಪ್ರಸ್ ಮುಂತಾದ ಡೆಸ್ಕ್ ಟಾಪ್
ಪಭ್ಲಿಷಿಂಗ್ ರೂಪಾಂತರುಗಳಿಗೆ ಪೂರ್ಣವಾಗಿ
ಆಧಾರನೀಡುತ್ತದೆ.
ನಮಗೆ 5000 ಗ್ರಾಹಕರುಗಳು ಇರುವುದೋ ಅಥವಾ ಅವರ
ನಂಬಿಕೆ ನಮಗೆ ಉನ್ನತ-ಸ್ಥಾನ ಪಡೆದೆ ಕಾರ್ಪೊರೇಟ್
ಬ್ರೌಚರ್ ಗಳು ಹಿಡಿದು ಪ್ರಮುಖ ಅಂತರಾಷ್ಟ್ರಿಯ ಯೋಜನಾ
ಅಧಿಕರಣಗಳವರೆಗೂ ಉತ್ಪನ್ನ ಮಾಡುವುದಲ್ಲಿ ನಮಗೆ
ಪರಿಣತೆಯನ್ನು ತಂದಿರುವುದನ್ನು ತಿಳಿದು
ಆಶ್ಟರ್ಯಪಡೆಯಬೇಕಿಲ್ಲ.
ಒಂದು ಬೆಲೆ ವಿವರವನ್ನು ಕೇಳಿ, ಹಾಗೂ, ಯೂರೋಪಿನ
ಸಂತಯಲ್ಲಿ ನಮ್ಮ ಸೇವೇ ಅಥಿ ಹುರುಪು ಕೊಂಡಿರುವುದನ್ನು
ಕಾಣುವಿರಿ.
This page in PDF
This page in Flash